Endo kanda kanasu
adu ninna manasu
Ninna manasigaagi Sothe
Ninna ondu sparsha
nange nooru varusha
ninna neraligaagi Sothe
Nooraru mullugala naduve hoovide
Nooraru novugala naduve olavide
Ninagaagi edeyalli ondu haadide
thili thilidu ekiruve maathanaadade
kshamisu baa omme
kshamisu baa
nee thaane nanna Jeeva
Endo kanda kanasu
adu ninna manasu
Ninna manasigaagi Sothe…..
Aa modadinda malege ondu
spoorthi ide
Thangaaliyinda hoovigondu
Keerthi ide
Ninna hrudayadaane
hrudayadalli Preethi ide
A kathe galella
kanna thumbi neeragide
Idu mareyada haadu
mounagale saakshigalu
Idu mugiyada nenapu
Virahagale guruthugalu
Idu mareyada haadu
Mounagale saakshigalu
Idu mugiyada nenapu
Virahagale guruthugalu
Kshamisu baa omme kshamisu baa
Nee thaane nanna Jeeva
Endo kanda kanasu
Adu ninna manasu
Ninna manasigaagi Sothe
Ondu premigaagi premiyobba
irada kshana
Ee tirogo bhoomi tirugadendu
Ondu.. kshana
Illi sanihavuntu virahavuntu
prathi Dina
Prathi hejjeyallu kaayabeku
Mana mana
Nannanegu ninna
baalella belakirali
Ninna naalegalella
Naa neneyo haagirali
Nannanegu ninna
Baalella belakirali
Ninna naalegalella
Naa neneyo haagirali
Baa Kshamisu baa Inde kshamisu baa
Nee thane nanna Jeeva
Endo kanda kanasu
Adu ninna manasu
Ninna manasigaagi Sothe
Nooraru mullugala naduve hoovide
Nooraru novugala naduve olavide
Ninagaagi edeyalli ondu haadide
Thili thilidu ekiruve maathanaadade
Kshamisu baa omme kshamisu baa
Nee Thane nanna Jeeva
Endo kanda kanasu
Adu ninna manasu
Ninna manasigaagi Sothe
Endo kanda kanasu Song lyrics in Kannada :
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೆ
ನೂರಾರು ಮುಳ್ಳುಗಳ ನಡುವೆ ಹೂವಿನಿದೆ
ನೂರಾರು ನೋವು ನಡುವೆ ಒಲವಿದೆ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೆ
ತಿಳಿ ತಿಳಿದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ
ಕ್ಷಮಿಸು ಬಾ
ನೀ ತಾನೆ ನನ್ನ ಜೀವಾ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ…..
ಆ ಮೋಡದಿಂದ ಮಳೆಗೆ ಒಂದು
ಸ್ಪೂರ್ತಿ ಕಲ್ಪನೆ
ತಂಗಾಳಿಯಿಂದ ಹೂವಿಗೊಂದು
ಕೀರ್ತಿ ಐಡಿಯಾ
ನಿನ್ನ ಹೃದಯದಾನೆ
ಹೃದಯದಲ್ಲಿ ಪ್ರೀತಿ ಇದೆ
ಒಂದು ಕಥೆ ಗಲೆಲ್ಲಾ
ಕಣ್ಣ ತುಂಬಿ ನೀರಗಿದೆ
ಇದು ಮರೆಯಾದ ಹಾಡು
ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು
ವಿರಹಗಳೇ ಗುರುತುಗಳು
ಇದು ಮರೆಯಾದ ಹಾಡು
ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು
ವಿರಹಗಳೇ ಗುರುತುಗಳು
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವಾ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
ಒಂದೂ ಪ್ರೀತಿಗಾಗಿ ಪ್ರೇಮಿಯೊಬ್ಬ
ಇರದ ಕ್ಷಣ
ಈ ತಿರೋಗೋ ಭೂಮಿ ತಿರುಗಾಡೆಂದು
ಒಂದೂ.. ಕ್ಷಣ
ಇಲ್ಲಿ ಸನಿಹವುಂಟು ವಿರಹವುಂಟು
ಪ್ರತಿ ದಿನ
ಪ್ರತಿ ಹೆಜ್ಜೆಯಲ್ಲೂ ಕಾಯಬೇಕು
ಮನ ಮನ
ನನ್ನನೆಗೂ ನಿನ್ನ
ಬಾಳೆಲ್ಲ ಬೆಳಕಿರಲಿ
ನಿನ್ನ ನಾಲೆಗಳೆಲ್ಲಾ
ನಾ ನೆನೆಯೋ ಹಾಗಿರಲಿ
ನನ್ನನೆಗೂ ನಿನ್ನ
ಬಾಳೆಲ್ಲ ಬೆಳಗಿರಲಿ
ನಿನ್ನ ನಾಲೆಗಳೆಲ್ಲಾ
ನಾ ನೆನೆಯೋ ಹಾಗಿರಲಿ
ಬಾ ಕ್ಷಮಿಸು ಬಾ ಇಂದೇ ಕ್ಷಮಿಸು ಬಾ
ನೀ ತಾನೆ ನನ್ನ ಜೀವಾ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
ನೂರಾರು ಮುಳ್ಳುಗಳ ನಡುವೆ ಹೂವಿನಿದೆ
ನೂರಾರು ನೋವು ನಡುವೆ ಒಲವಿದೆ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೆ
ತಿಳಿ ತಿಳಿದು ಈಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವಾ
ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
Song credits :
Movie: Lankesh Patrike
Music: Babji-Sandeep
Starcast: Darshan, Vasundara Das
Director: Indrajit Lankesh
Song: Yendu Kanda Kanasu
Singers: Rajesh Krishnan, Kavitha Krishnamurthy
Lyricist: K.Kalyan