Skip to content
Irali Thalme agodella olledakke song lyrics in Kannada :
ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ
ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ
ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ
ಇರದೇ ಜನ್ಮ ಕಷ್ಟ ಗುರಿ ಮುಟ್ಟೋಡಿಕ್ಕೆ
ಬೇಡಾ ಅಂದ್ರು ತಗೋ ತಗೋ ಕೊಡುತೀನಿ ಸಲಹೆ
ಹೇಳ್ಕೋಬೇಡ ಹಂಚುತ್ತಿದ್ರೆ ಯಲ್ಲ ಕಡೆ ಒಳ್ಳೆ ವೈಬ್ಸ್
ಚನ್ನಗಿರೋವರೆಗೂನು ಯಲ್ಲರನೂ ಚೆನ್ನಾಗಿದೆ
ಉಲ್ಟಾ ಹೊಡೆದರೆ ಅದೇ ಬಿಡುತಾರೆ ಐಸ್ ಪೈಸ್
ನೀನು ಬೆಳೀತಿದ್ಯ ಅಂದ್ರೆ ನಿನ್ನ ನೋಡೋರಿಗೆ ಊರಿಗೆ
ಜೊತೆಲಿರೋರೆನೆ ಹಾಕೋದು ಬೆನ್ನಿಗೆ ಮಗ ಚೂರಿ
ಮುಂದೆ ಕಾಣಿಸೋದು ಒಂದೇ ಮೂಕ ಹಿಂದೆ ಬೇರೆ ಬೇರೆ
ಅದಕ್ಕೇನೆ ಇವಾಗ್ಲೇನೆ ಹಾಕೋ ನಿನ್ನ ಸುತ್ತ ಗೆರೆ
ಮೇಲ್ ಬಂಧಸ್ತು ಜನ ಮೆಲ್ ಮೇಲೆ ಬಿಳುತಾರೆ
ಕೆಳಗ್ ಬಿದ್ದೋದ್ರೆ ಇನ್ನು ಕೆಳಕ್ಕೆನೆ ತುಳಿತಾರೆ
ಸುಮ್ನೆ ಕುಂತರೆ ಕೈಯಾಗದವ್ನು ಅಂತಾರೆ
ಜಾಡ್ಸ್ ಒಡ್ಡರೆ ನಿನ್ನ ಜಾಗ ನಿಂಗೆ ಬಿಡುತಾರೆ
ಕೆಲವರು ನಿನ್ನ ಜೀವನ ಅಲ್ಲಿ ಬಂದ್ ಹೋಗಬೋದು
ಇನ್ನ ಕೆಲವರು ಕೊನೆವರ್ಗೂ ಇರ್ತಾರೆ ಹೌದು
ಇಷ್ಟ ಇಲ್ಲ ಅಂದ್ರು ಎಷ್ಟೋ ಜನ ಬೆನ್ ಥಟ್ಟಬೌದು
ಇಷ್ಟ ಪಟ್ಟು ಹಿಂದೆ ಬರೋರ್ನೆಲ್ಲ ಇಲ್ಲೆ ಇಟ್ಟೊರೊಡು
ಅವತ್ತು ಇವತ್ತು ನಂಬಿದೋರಸ್ತೇ ಜೋತೆಲ್ ಇರೋದ್
ನೀಯತ್ತು ನೀಯ್ತಾಗ್ ಇರೋರಿಗ್ ಅಷ್ಟೇ ಗೊತ್ತಿರೋದು
ನಾನೇಸ್ತು ನೀನೆಸ್ತು ಅನ್ನೋ ಸ್ಪರ್ಧೆ ಇಲ್ಲೋದು
Honest’ag iddastu jana kaal yeliyodhu
ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ
ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ
ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ
ಇರದೇ ಜನ್ಮ ಕಷ್ಟ ಗುರಿ ಮುಟ್ಟೋಡಿಕ್ಕೆ
ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ
ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ
ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ
ಇರದೇ ಜನ್ಮ ಕಷ್ಟ ಗುರಿ ಮುಟ್ಟೋಡಿಕ್ಕೆ
ಹೋಗೋರೆಲ್ಲಾ ಹೋಗ್ಲಿ ಮುಂದೆ ಬಿಟ್ಟುಬಿಡು ದಾರಿ
ಹೋಗುವಂತೆ ಥಡಿ ಥಡಿ ಥಡಿ ಒಂದೇ ಸರಿ
ದಾರಿ ಕೊಟ್ಟಿಲ್ಲಾಂದ್ರೆ ಧಾಳಿ ಮಾಡು ಧಿಡೀರ್ ಅಂತಾ ಹರಿ
ಆಗಬೇಡ ನಿಂಗೆ ನೀನೇ ಮಾಡಿ ಊರಿಗ್ ಉಪಕಾರಿ
ರೈಟ್ ಕೆಲ್ಸಕ್ಕೆ ರಿಸ್ಕ್ ತಗೋ ಬೇರೆ ದಾರಿ ಇಲ್ಲಾ
ಸರಿ ದಾರಿ ಲಿ ಸೀದಾ ನೇರ ಹೋಗು ತಪ್ಪು ಆಗೋದಿಲ್ಲ
ಅವಕಾಶಗಳು ಬರ್ತಾವೆ ಕೈಕೊಂಡ್ ಇರಲ್ಲ
ಪ್ರತಿ ಒಂದು ಸೆಕೆಂಡ್ ಮುಂದೆ ಹೋಗಿದ್ ಹಿಂದೆ ಬರೋದಿಲ್ಲ
ಅಂಕೋಬೇಡ ನಿಂಗೆ ಒಲ್ಲೆ ಟೈಮ್ ಯೇ ಬರುತಿಲ್ಲ
ಕಷ್ಟ ಪಡೋರಿಗೆ ಬ್ರೇಕ್ ಬೇಗ ಸಿಗೋದಿಲ್ಲ
ಏಕ್ ಧಮ್ ಯೆದ್ದು ಮೇಲೆ ಬರೋದ್ರಲ್ಲಿ ತಪ್ಪಿಲ್ಲ
ಬ್ರೇಕ್ಡೌನ್ ಮಾಡೋದಕ್ಕೆ ತುಂಬಾ ಜನಕ್ ಗೊತ್ತಿಲ್ಲ
ಕಷ್ಟಗಳು ಬರುತವೆ ಹೇಳದೆನೆ ಕೇಳದೆನೆ
ಕೆಟ್ಟದಾಗುತಿದ್ದ್ರೂ ಮಾಡುತಿರು ಬರೀ ಒಳ್ಳೆದೆನೆ
ಯಾರು ಸರಿ ಯಾರು ಸರಿ ಇಲ್ಲ ಗೊತ್ತಿದೆ ತಾನೆ?
ನೀಯತ್ತಾಗ್ ಇರೋರಿಗೆ ಸಮಸ್ಯೆ ಗಲು ಶ್ಯಾನೆ
ಸಾರಿ ಹೋಗ್ತಾಂತ ಸುಮ್ನಿದ್ದ್ರೆ ಸಾಲ್ಲ್ ಆಗೋದಿಲ್ಲ
ಸಾರಿ ಹೋಗುತ್ತಾಂತಾ ಸುಮ್ನಿದ್ರು ಸಾಲ್ವ್ ಆಗೋದಿಲ್ಲ
ಏನ್ ಏನ್ ಆಗ್ಬೇಕೋ ಆಗುತ್ತೆ ಅದು ನಮ್ ಕೈಯ್ಯಲ್ ಇಲ್ಲ
ಆಗದಿದ್ಧ್ರು ನಡಿ ನುಗ್ಗುತ್ತಿರು ಬೇರೆ ಆಯ್ಕೆ ಇಲ್ಲ
ಇವತ್ತಿದ್ದೀವಿ ನಾಲೇ ಇರ್ತಿವಾ ಗ್ಯಾರಂಟಿ ಇಲ್ಲಾ
ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ
ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ
ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ
ಇರದೇ ಜನ್ಮ ಕಷ್ಟ ಗುರಿ ಮುಟ್ಟೋದಿಕ್ಕೆ
ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ
ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ
ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ
ಇರದೇ ಜನ್ಮ ಕಷ್ಟ ಗುರಿ ಮುಟ್ಟೋದಿಕ್ಕೆ
ಇರಲಿ ತಲ್ಮೆ ಇರಲಿ ತಲ್ಮೆ ಇರಲಿ ತಲ್ಮೆ ಇರಲಿ
ಇರಲಿ ತಲ್ಮೆ ಇರಲಿ ತಲ್ಮೆ ಇರಲಿ ತಲ್ಮೆ ಇರಲಿ
Irali Thalme agodella olledakke song lyrics in English:
Irali Thalme agodella olledakke
Irade Thalme agodilla gellodakke
Irali janme bari yeni hattodikke
Irade janme kasta guri muttodikke
Beda andru thago thago koduthini advice
Helkobeda hanchuttidre yalla kade good vibes
Channagirovaregunu
yallaranu nice nice
Ulta hodedare ade
biduthare ice pice
Neenu belithidya
andre ninna nodorige uri
Jothelirorene hakodhu bennige maga choori
Munde kaanisodhu onde muka hinde bere bere
Adakkene Ivaglene hako
ninna suttha gere
Mel bandhastu jana
mel mele biluthare
Kelag biddhodre innu kelakkene thulithare
Sumne kunthare kailaagadavnu anthare
Jaads oddare ninna jaaga ninge biduthare
Kelavaru ninna life
alli bandh hogaboudhu
Inn kelavaru konevargu iruthare howdu
Ista illa andru yesto
jana ben thattaboudhu
Ista pattu hinde barornella
ille ittorodhu
Avattu ivattu
nambidhoraste jothel irodh
Neeyattu neeyatthag irorig aste gotthirodhu
Naanestu neenestu anno competition illirodhu
Honest’ag iddastu jana kaal yeliyodhu
Irali Thalme agodella olledakke
Irade Thalme agodilla gellodakke
Irali janme bari
yeni hattodikke
Irade janme kasta guri muttodikke
Irali Thalme
agodella olledakke
Irade Thalme agodilla gellodakke
Irali janme bari
yeni hattodikke
Irade janme kasta guri muttodikke
Hogorella hogli munde bittubidu daari
Hoguvanthe thadi thadi
thadi thadi onde saari
Daari kottillandre dhaali
madu dhidir anta haari
Agabeda ninge neene maari oorig upakaari
Right kelsakke risk
thago bere daari illa
Right way li seedha straight hogu wrong agodilla
Avakashagalu
barthave kaikond iralla
Prathi one second mundhe hogidh hinde barodhilla
Ankobeda ninge olle
time ye baruthilla
Kasta padorige break bega bega sigodhilla
Ek dham yeddhu mele barodralli thappilla
Breakdown madodakke thumba Janak gotthilla
Kastagalu baruthave
heladene keladene
Kettadhaaguthiddru maaduthiru bari olledene
Yaaru sari yaaru sari illa gotthide thane
Neeyatthag irorige problem galu shyaane
Sari hoguttantha
sumniddre solve agodilla
Sari hoguttantha sumniddre solve agodilla
En en agbeko agutthe
adu nam kaiyyal illa
Aagadiddhru nadi nugguthiru bere option illa
Ivatthiddivi Naale
irthiva guarantee illa
Irali Thalme agodella olledakke
Irade Thalme agodilla gellodakke
Irali janme bari yeni hattodikke
Irade janme kasta
guri muttodikke
Irali Thalme agodella olledakke
Irade Thalme agodilla gellodakke
Irali janme bari yeni hattodikke
Irade janme kasta
guri muttodikke
Irali Thalme irali Thalme
irali Thalme irali Thalme
Irali Thalme irali
Thalme irali
Thalme irali Thalme
Song credits:
Lyrics, Music, concept, composed, performed, produced & Directed by: ALL OK
Choreography: Pavan Prasad.