Hittalaka Karibyaada Maava Song Lyrics in Kannada :
ಹಿತ್ತಲಕ ಕರಿಬ್ಯಾದ ಮಾವ, ಬಲು ನಾಚಿಕೆ ಆಗತೈತಿ
ಒಟ್ಟಿಕೆಂಡು ನಿಲ್ಲಬ್ಯಾಡ ಮಾವ, ಎದೆ ಗಾಬರಿ ಆಗತೈತಿ
ಗಡ ಗಡ ಗಡ ಗಡ ಗಡ, ನಾಡಗಿಸಿ ಹೊಡಿ ನಿನ್ನ ನಡ
ಸಂಗಮರಿಮರಿ ಸುರಸುಂದರಿ ಡಾರ್ಲಿಂಗ್
ಸಿರಿ ಸೌಂದರ್ಯ ತಡಕಲ್ಲಿ ನಾ ಹ್ಯಂಗ್
ತುಟಿಗೆ ತೂಟಿ ಹಚ್ಚಿ ಮಾಡ್ಲೆ ನಾ ಬೆಸುಗೆ
ತಟಗು ತಡ್ಕಬಕು ಆಮ್ಯಾಲ ಹಿಡ್ಕಬಕು,,
ಮೊದಲು ಮಕ್ಕಳ ಬೇಕು ಆಮ್ಯಾಲ ಲಗ್ನ ಬೇಕು,,
ಹಿತ್ತಲಕ ಕರಿಬ್ಯಾದ ಮಾವ ಬಾಲೆ ನಾಚಿಕೆ ಆಗತೈತಿ,,
ನಿನಮ್ಯಾಲ ಇಟ್ಟಿನಲಿ ಜೀವ ಅಭಿ ಪಿಚಾರ್ ಬಾಕಿ ಐತಿ,,
ಯವ್ವಾ ಆಗವಲ್ದ ಆಗವಲ್ದ ನಂಗೆ ನಿನ್ನ ಬೆಳ್ಳಿನ ಚಕ್ಲ್ಲು,,
ಏನ್ ಮಾಡ್ಲೇಬೇ ಕಡಿತಾತಿ ಹೃದಯ ನಾ ನಂಬರ್ ಆನ್ ಪಿಟ್ರಿಪಿಲ್ಲಿ,,
ಮಾವ ಮಾವ ತಗೋ ಕೊಡತನಿ ಗ್ಯಾರಂತಿ,,
ಕಾವು ಇಳಿಸಿ ಮಾಳಿಗಾಲದ ಹೊಡಿ ರಂತಿ,,
ಶಿವ ಶಿವ ಶಿವ ಶಿವ ಶಿವ, ಶುರು ಆಪ್ ಬಿಸಿ ಅನುಭವ,,
ಕೆಲ ಹೇಳ್ತಾನಿ ಸಿಗದಿದ್ರ ನೀ ನಂಗ,,
ನನ್ನಿ ಜನಮಕ್ಕ ಬರಲಾರದ ಅರ್ಥ,,
ಬಾಳು ಬರದನ ಹೆಂಗ ಮಾಡ್ಲಿ ಬಯಂತಿಗ,,
ತಟಗು ತಡ್ಕಬಕು ಆಮ್ಯಾಲ್ ಪಡ್ಕಬಕು,,
ಮೊದಲು ಕೆಲಸಬಾಕು ಆಮ್ಯಾಲ ಮನಸಬೇಕು,,
ಹಿತ್ತಲಕ ಕರಿಬ್ಯಾದ ಮಾವ, ಬಳೆ ನಾಚಿಕೆ ಆಗತೈತಿ,,
ಒಟ್ಟಿಕೆಂಡು ನಿಲ್ಲಬ್ಯಾಡ ಮಾವ, ಎದೆ ಗಾಬರಿ ಆಗತೈತಿ,,,
ಹಿತ್ತಲಕ ಕರಿಬ್ಯಾದ ಮಾವ,,,
Hittalaka Karibyaada Maava Song Lyrics in English :