Yaaritta Preethiyo kannada Song lyrics in kannada| Olave Mandara Kannada Movie |Srikanth|Aakanksha Mansukhani. songslyrics100i.com, Yaaritta Preethiyo Song lyrics in kannada : ಯಾರಿಟ್ಟ ಪ್ರೀತಿಯೂ, ಏನಿದರ ರೀತಿಯೂ ಒಮ್ಮೆ ವಿಸ್ಮಯ, ಒಮ್ಮೆ ಸಂಶಯ ಒಮೊಮ್ಮೆ ಹೇಗೋ ಅತಿಶಯ ಒಲವಿಂದ ಹಾಡುವಾ ಉಸಿರಾಗಿ ಬಾಳುವ ಎದೆತೆರೆಯುವ ಪದ ಬರೆಯುವ ಮುದ್ದಾದ ಹೆಸರೇ ಪ್ರೀತಿಯೋ ಅದು ಎಲ್ಲೊ ಹುಟ್ಟುವ ಎಲ್ಲೊ ಬೆಳೆಯೋ ಅಲೆಮಾರಿ ಈ ಪ್ರೀತಿ ಕಣ್ಣೆದುರೇ ಇದ್ದರು ಕಾಣದೆ ಕರೆಯೋ ತಂಗಾಳಿ ರೀತಿ ನಿಜವಾದ ಪ್ರೀತಿಯು ಬರಿಯ ಕಣ್ಣಿಗೆ ಕಾಣದು ಎಂದಿಗೂ ಇಲ್ಲಿ ಪ್ರೀತಿಗೆ ನೂರು ಮುಖವನು ಬರೆಯೋ ಸಾವಿರ ಸೃಷ್ಟಿ ಇದೆ ಪ್ರತಿಯೊಂದು ಮುಖದ ಹಿಂದೆಯೂ ಕಾಣದ ಸಾವಿರ ದೃಷ್ಟಿ ಇದೆ ಈ ಪ್ರೀತಿಯ ಗುಟ್ಟನು ಹೇಳಿಕೊಟ್ಟವರು ಯಾರಿಲ್ಲಿ ಕೇಳೇ ಹೃದಯಗಳಲ್ಲಿ ಯಾರಿಟ್ಟ ಪ್ರೀತಿಯೂ ಏನಿದರ ರೀತಿಯೂ ಒಮ್ಮೆ ವಿಸ್ಮಯ, ಒಮ್ಮೆ ಸಂಶಯ ಒಮೊಮ್ಮೆ ಹೇಗೂ ಅತಿಶಯ ಕಣ್ಣ್ ಒಳಗೆ ಸಾವಿರ ಭಾಷೆ ಓದುವ ಕಲೆಯೇ ಪ್ರೀತಿ ಒಸಿ ಅಲ್ಲೇ ಎದೆಯಲಿ ಬಲೆಯನೋ ಹೆಣೆಯೋ ನೇಗೆ ಈ ಪ್ರೀತಿ ಇನ ನೂರು ಸಂಧಾನ ನೂರು ಬಲಿಧಾನ ಪ್ರೀತಿಯ ಆಟವೋ ಇಲ್ಲಿ ಯೋಚನೆ ಸೂಚನೆ ಯಾಚನೆ ಒಳಗೆ ಪ್ರೀತಿಯ ಬೇರು ಇದೆ ಒಂದ್ ಸೂಚನೆ ಕೊಡದೆ ಮುಂದಕೆ ನಡೆಸೋ ಕನಸಿನ ತೇರು ಇದೆ ಕೂಡಿಟ್ಟ ಸಾವಿರ ನೆನಪಿನ ಬುತ್ತಿಯ ಗಂಟಲ್ಲಿ ಪ್ರೀತಿ ಚಲಿಸುವುದು ಒಲವಿಂದ ಹಾಡುವ, ಉಸಿರಾಗಿ ಬಾಳುವ ಎದೆ ತೆರೆಯುವ ಪದ ಬರೆಯುವ ಮುದ್ದಾದ ಹೆಸರೇ ಪ್ರೀತಿಯೋ Song credits : Song: Yaaritta Preethiyo Movie: Olave Mandara Artist: Srikanth, Aakanksha Mansukhani Singer: Harsha Music Director: Deva Lyricist: K. Kalyan Blog Kannada songs Lyrics Yaaritta Preethiyo Song lyrics in kannada| Olave Mandara Kannada Movie |Srikanth|Aakanksha Mansukhani.