ALL OK |irli thamma Aagodella Olledakke Song Lyrics in Kannada and English| New Kannada Song lyrics. songslyrics100i.com, Irali Thalme agodella olledakke song lyrics in Kannada : ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ ಇರದೇ ಜನ್ಮ ಕಷ್ಟ ಗುರಿ ಮುಟ್ಟೋಡಿಕ್ಕೆ ಬೇಡಾ ಅಂದ್ರು ತಗೋ ತಗೋ ಕೊಡುತೀನಿ ಸಲಹೆ ಹೇಳ್ಕೋಬೇಡ ಹಂಚುತ್ತಿದ್ರೆ ಯಲ್ಲ ಕಡೆ ಒಳ್ಳೆ ವೈಬ್ಸ್ ಚನ್ನಗಿರೋವರೆಗೂನು ಯಲ್ಲರನೂ ಚೆನ್ನಾಗಿದೆ ಉಲ್ಟಾ ಹೊಡೆದರೆ ಅದೇ ಬಿಡುತಾರೆ ಐಸ್ ಪೈಸ್ ನೀನು ಬೆಳೀತಿದ್ಯ ಅಂದ್ರೆ ನಿನ್ನ ನೋಡೋರಿಗೆ ಊರಿಗೆ ಜೊತೆಲಿರೋರೆನೆ ಹಾಕೋದು ಬೆನ್ನಿಗೆ ಮಗ ಚೂರಿ ಮುಂದೆ ಕಾಣಿಸೋದು ಒಂದೇ ಮೂಕ ಹಿಂದೆ ಬೇರೆ ಬೇರೆ ಅದಕ್ಕೇನೆ ಇವಾಗ್ಲೇನೆ ಹಾಕೋ ನಿನ್ನ ಸುತ್ತ ಗೆರೆ ಮೇಲ್ ಬಂಧಸ್ತು ಜನ ಮೆಲ್ ಮೇಲೆ ಬಿಳುತಾರೆ ಕೆಳಗ್ ಬಿದ್ದೋದ್ರೆ ಇನ್ನು ಕೆಳಕ್ಕೆನೆ ತುಳಿತಾರೆ ಸುಮ್ನೆ ಕುಂತರೆ ಕೈಯಾಗದವ್ನು ಅಂತಾರೆ ಜಾಡ್ಸ್ ಒಡ್ಡರೆ ನಿನ್ನ ಜಾಗ ನಿಂಗೆ ಬಿಡುತಾರೆ ಕೆಲವರು ನಿನ್ನ ಜೀವನ ಅಲ್ಲಿ ಬಂದ್ ಹೋಗಬೋದು ಇನ್ನ ಕೆಲವರು ಕೊನೆವರ್ಗೂ ಇರ್ತಾರೆ ಹೌದು ಇಷ್ಟ ಇಲ್ಲ ಅಂದ್ರು ಎಷ್ಟೋ ಜನ ಬೆನ್ ಥಟ್ಟಬೌದು ಇಷ್ಟ ಪಟ್ಟು ಹಿಂದೆ ಬರೋರ್ನೆಲ್ಲ ಇಲ್ಲೆ ಇಟ್ಟೊರೊಡು ಅವತ್ತು ಇವತ್ತು ನಂಬಿದೋರಸ್ತೇ ಜೋತೆಲ್ ಇರೋದ್ ನೀಯತ್ತು ನೀಯ್ತಾಗ್ ಇರೋರಿಗ್ ಅಷ್ಟೇ ಗೊತ್ತಿರೋದು ನಾನೇಸ್ತು ನೀನೆಸ್ತು ಅನ್ನೋ ಸ್ಪರ್ಧೆ ಇಲ್ಲೋದು Honest’ag iddastu jana kaal yeliyodhu ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ ಇರದೇ ಜನ್ಮ ಕಷ್ಟ ಗುರಿ ಮುಟ್ಟೋಡಿಕ್ಕೆ ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ ಇರದೇ ಜನ್ಮ ಕಷ್ಟ ಗುರಿ ಮುಟ್ಟೋಡಿಕ್ಕೆ ಹೋಗೋರೆಲ್ಲಾ ಹೋಗ್ಲಿ ಮುಂದೆ ಬಿಟ್ಟುಬಿಡು ದಾರಿ ಹೋಗುವಂತೆ ಥಡಿ ಥಡಿ ಥಡಿ ಒಂದೇ ಸರಿ ದಾರಿ ಕೊಟ್ಟಿಲ್ಲಾಂದ್ರೆ ಧಾಳಿ ಮಾಡು ಧಿಡೀರ್ ಅಂತಾ ಹರಿ ಆಗಬೇಡ ನಿಂಗೆ ನೀನೇ ಮಾಡಿ ಊರಿಗ್ ಉಪಕಾರಿ ರೈಟ್ ಕೆಲ್ಸಕ್ಕೆ ರಿಸ್ಕ್ ತಗೋ ಬೇರೆ ದಾರಿ ಇಲ್ಲಾ ಸರಿ ದಾರಿ ಲಿ ಸೀದಾ ನೇರ ಹೋಗು ತಪ್ಪು ಆಗೋದಿಲ್ಲ ಅವಕಾಶಗಳು ಬರ್ತಾವೆ ಕೈಕೊಂಡ್ ಇರಲ್ಲ ಪ್ರತಿ ಒಂದು ಸೆಕೆಂಡ್ ಮುಂದೆ ಹೋಗಿದ್ ಹಿಂದೆ ಬರೋದಿಲ್ಲ ಅಂಕೋಬೇಡ ನಿಂಗೆ ಒಲ್ಲೆ ಟೈಮ್ ಯೇ ಬರುತಿಲ್ಲ ಕಷ್ಟ ಪಡೋರಿಗೆ ಬ್ರೇಕ್ ಬೇಗ ಸಿಗೋದಿಲ್ಲ ಏಕ್ ಧಮ್ ಯೆದ್ದು ಮೇಲೆ ಬರೋದ್ರಲ್ಲಿ ತಪ್ಪಿಲ್ಲ ಬ್ರೇಕ್ಡೌನ್ ಮಾಡೋದಕ್ಕೆ ತುಂಬಾ ಜನಕ್ ಗೊತ್ತಿಲ್ಲ ಕಷ್ಟಗಳು ಬರುತವೆ ಹೇಳದೆನೆ ಕೇಳದೆನೆ ಕೆಟ್ಟದಾಗುತಿದ್ದ್ರೂ ಮಾಡುತಿರು ಬರೀ ಒಳ್ಳೆದೆನೆ ಯಾರು ಸರಿ ಯಾರು ಸರಿ ಇಲ್ಲ ಗೊತ್ತಿದೆ ತಾನೆ? ನೀಯತ್ತಾಗ್ ಇರೋರಿಗೆ ಸಮಸ್ಯೆ ಗಲು ಶ್ಯಾನೆ ಸಾರಿ ಹೋಗ್ತಾಂತ ಸುಮ್ನಿದ್ದ್ರೆ ಸಾಲ್ಲ್ ಆಗೋದಿಲ್ಲ ಸಾರಿ ಹೋಗುತ್ತಾಂತಾ ಸುಮ್ನಿದ್ರು ಸಾಲ್ವ್ ಆಗೋದಿಲ್ಲ ಏನ್ ಏನ್ ಆಗ್ಬೇಕೋ ಆಗುತ್ತೆ ಅದು ನಮ್ ಕೈಯ್ಯಲ್ ಇಲ್ಲ ಆಗದಿದ್ಧ್ರು ನಡಿ ನುಗ್ಗುತ್ತಿರು ಬೇರೆ ಆಯ್ಕೆ ಇಲ್ಲ ಇವತ್ತಿದ್ದೀವಿ ನಾಲೇ ಇರ್ತಿವಾ ಗ್ಯಾರಂಟಿ ಇಲ್ಲಾ ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ ಇರದೇ ಜನ್ಮ ಕಷ್ಟ ಗುರಿ ಮುಟ್ಟೋದಿಕ್ಕೆ ಇರಲಿ ತಲ್ಮೆ ಆಗೋದೆಲ್ಲ ಒಳ್ಳೇದಕ್ಕೆ ಇರದೆ ತಲ್ಮೆ ಆಗೋದಿಲ್ಲ ಗೆಲ್ಲೋದಕ್ಕೆ ಇರಲಿ ಜನ್ಮ ಬರಿ ಯೇನಿ ಹತ್ತೋದಿಕ್ಕೆ ಇರದೇ ಜನ್ಮ ಕಷ್ಟ ಗುರಿ ಮುಟ್ಟೋದಿಕ್ಕೆ ಇರಲಿ ತಲ್ಮೆ ಇರಲಿ ತಲ್ಮೆ ಇರಲಿ ತಲ್ಮೆ ಇರಲಿ ಇರಲಿ ತಲ್ಮೆ ಇರಲಿ ತಲ್ಮೆ ಇರಲಿ ತಲ್ಮೆ ಇರಲಿ Irali Thalme agodella olledakke song lyrics in English: Irali Thalme agodella olledakke Irade Thalme agodilla gellodakke Irali janme bari yeni hattodikke Irade janme kasta guri muttodikke Beda andru thago thago koduthini advice Helkobeda hanchuttidre yalla kade good vibes Channagirovaregunu yallaranu nice nice Ulta hodedare ade biduthare ice pice Neenu belithidya andre ninna nodorige uri Jothelirorene hakodhu bennige maga choori Munde kaanisodhu onde muka hinde bere bere Adakkene Ivaglene hako ninna suttha gere Mel bandhastu jana mel mele biluthare Kelag biddhodre innu kelakkene thulithare Sumne kunthare kailaagadavnu anthare Jaads oddare ninna jaaga ninge biduthare Kelavaru ninna life alli bandh hogaboudhu Inn kelavaru konevargu iruthare howdu Ista illa andru yesto jana ben thattaboudhu Ista pattu hinde barornella ille ittorodhu Avattu ivattu nambidhoraste jothel irodh Neeyattu neeyatthag irorig aste gotthirodhu Naanestu neenestu anno competition illirodhu Honest’ag iddastu jana kaal yeliyodhu Irali Thalme agodella olledakke Irade Thalme agodilla gellodakke Irali janme bari yeni hattodikke Irade janme kasta guri muttodikke Irali Thalme agodella olledakke Irade Thalme agodilla gellodakke Irali janme bari yeni hattodikke Irade janme kasta guri muttodikke Hogorella hogli munde bittubidu daari Hoguvanthe thadi thadi thadi thadi onde saari Daari kottillandre dhaali madu dhidir anta haari Agabeda ninge neene maari oorig upakaari Right kelsakke risk thago bere daari illa Right way li seedha straight hogu wrong agodilla Avakashagalu barthave kaikond iralla Prathi one second mundhe hogidh hinde barodhilla Ankobeda ninge olle time ye baruthilla Kasta padorige break bega bega sigodhilla Ek dham yeddhu mele barodralli thappilla Breakdown madodakke thumba Janak gotthilla Kastagalu baruthave heladene keladene Kettadhaaguthiddru maaduthiru bari olledene Yaaru sari yaaru sari illa gotthide thane Neeyatthag irorige problem galu shyaane Sari hoguttantha sumniddre solve agodilla Sari hoguttantha sumniddre solve agodilla En en agbeko agutthe adu nam kaiyyal illa Aagadiddhru nadi nugguthiru bere option illa Ivatthiddivi Naale irthiva guarantee illa Irali Thalme agodella olledakke Irade Thalme agodilla gellodakke Irali janme bari yeni hattodikke Irade janme kasta guri muttodikke Irali Thalme agodella olledakke Irade Thalme agodilla gellodakke Irali janme bari yeni hattodikke Irade janme kasta guri muttodikke Irali Thalme irali Thalme irali Thalme irali Thalme Irali Thalme irali Thalme irali Thalme irali Thalme Song credits: Lyrics, Music, concept, composed, performed, produced & Directed by: ALL OK Choreography: Pavan Prasad. Blog Kannada songs Lyrics ALL OK |irli thamma Aagodella Olledakke Song Lyrics in Kannada and English| New Kannada Song lyrics.