Jopaana joke jopaana
Nanna hridaya kadiyo kalla banda jopaana
Sothenaa poorti sothenaa
Ivana nadate nodi
matte matte sotenaa
Sulidaru kanna munde hudugaru nooru
Sarisama yarilla ivanige chooru
Ivananu hettavaru yaru
Yaaru naanu yaru neenu
Nandu nindu munde enu
Yaaru naanu yaru neenu
Nandu nindu munde enu
Kanasina kaarubaaru meredide joru
Kedasale bedi namma khushiyanu yaaru
Summane saagide edeyali ninnade utsava
Neene naanaguva entaha ondu haayada bhaava
Jinujinugo hani hani maleyali neneyuva aase
Kode hididu jote jote joteyali baruveya koose
Yaaru nanu yaru neenu
Nandu nindu munde enu
Yaaru nanu yaru neenu
Nandu nindu munde enu
Jopaana joke jopaana Song lyrics in Kannada :
ಜೋಪಾನ ಜೋಕ್ ಜೋಪಾನ
ನನ್ನ ಹೃದಯ ಕಡಿಯೋ ಕಳ್ಳ ಬಂದ ಜೋಪಾನ
ಸೋತೇನಾ ಪೂರ್ತಿ ಸೋತೇನಾ
ಇವನ ನಡತೆ ನೋಡಿ
ಮ್ಯಾಟ್ ಮ್ಯಾಟ್ಟೆ ಸೊಟೆನಾ
ಸೂಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರು
ಯಾರು ನಾನು ಯಾರು ನೀನು
ನಂದು ನಿಂದು ಮುಂದೆ ಎನು
ಯಾರು ನಾನು ಯಾರು ನೀನು
ನಂದು ನಿಂದು ಮುಂದೆ ಎನು
ಕನಸಿನ ಕಾರುಬಾರು ಮೆರೆದಿದೆ ಜೋರು
ಕೆಡಸಲೇ ಬೇಡಿ ನಮ್ಮ ಖುಷಿಯನು ಯಾರು
ಸುಮ್ಮನೆ ಸಾಗಿದೆ ಎದೆಯಲಿ ನಿನ್ನದೆ ಉತ್ಸವ
ನೀನೇ ನನಗುವ ಎಂತಾಹ ಒಂದು ಹಾಯಾದ ಭಾವ
ಜಿನುಜಿನುಗೊ ಹನಿ ಹನಿ ಮಳೆಯಲಿ ನೆನೆಯುವ ಆಸೆ
ಕೊಡೆ ಹಿಡಿದು ಜೊತೆ ಜೊತೆ ಜೊತೆಯಲಿ ಬರುವೆಯ ಕೂಸೆ
ಯಾರು ನಾನು ಯಾರು ನೀನು
ನಂದು ನಿಂದು ಮುಂದೆ ಎನು
ಯಾರು ನಾನು ಯಾರು ನೀನು
ನಂದು ನಿಂದು ಮುಂದೆ ಎನು
Song credits :
Song: Yaaro Naanu
Movie: Natasaarvabhowma
Singer: Shreya Ghoshal
Music: D Imman
Lyricist: Kaviraj
Cast: Puneeth Rajkumar, Rachita Ram, Anupama Parameswaran