Rangeride Song lyrics in English :
Rangeride..
Manasina Beedhi
Nadede Nee Haage
Anuraagiyaagi
Kaarana Ee Kanmani
Hoogane Ree
Nalugi Haayendide Nanni Hrudaya
Hinnale Sangeethadi Kaaduve Sariyaa
Nidire Madire Nasheya Meereya
Maathe Maretha Haagide Ivalu Eduriddare
Minchu Kanminchina Kathe Arthave Aagade
Anthe Kanthe Santheli Nenedu Naa Ninnane
Ninde Kanna Daaliyade Enidu Soochane
Thakadheem Dheem Dheem Dheem Thakadheem
Anta Heliddenu
Idanu Anuvaadiseya Yarigu
Nee Helade
Hrudayaadallina Gallili Rangoliya Rangeride
Marethu Hoda Chukkigala Nee
Poorthi Maadide
Arerere Amalu Hecchaagi
Adake Nee Thaane Roovaari
Karedare Kalede Naa Hogi
Dinachari Neenaagiruve Chori
Rangeride
Manasina Beedhi
Nadede Nee Haage
Anuraagiyaagi
Kaarana Ee Kanmani
Hoogane Ree
Nalugi Haayendide Nanni
Hrudaya
Hinnale Sangeethadi
Kaaduve Sariyaa
Nidire Madire
Nasheya Meereya
Maathe Maretha Haagide
Ivalu Eduriddare
Minchi Kanminchina Kathe Arthave Aagade
Anthe Kanthe Santheli
Nenedu Naa Ninnane
Ninde Kanna Daaliyade Yenidu Soochane
Rangeride Song lyrics in Kannada :
ರಂಗೇರಿದೆ..
ಮನಸಿನ ಬೀದಿ
ನಡೆದೆ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂಗನೇ ರೀ
ನಲುಗಿ ಹಾಯೆಂದಿದೆ ನನ್ನಿ ಹೃದಯ
ಹಿನ್ನಲೆ ಸಂಗೀತದಿ ಕಾಡುವೆ ಸರಿಯಾ
ನಿದಿರೆ ಮದಿರೆ ನಾಶೆಯ ಮೀರೆಯ
ಮಾತೆ ಮರೆತ ಹಾಗೆ ಇವಳು ಎದುರಾದರೆ
ಮಿಂಚು ಕಣ್ಮಿಂಚಿನ ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ ನೆನೆದು ನಾ ನಿನ್ನನೆ
ನಿಂದೆ ಕಣ್ಣ ದಾಳಿಯದೆ ಏನಿದು ಸೂಚನೆ
ತಕಧೀಂ ಧೀಂ ಧೀಂ ಧೀಂ ತಕಧೀಂ
ಅಂತಾ ಹೇಳಿದ್ದೇನು
ಇದನು ಅನುವಾದಿಸೆಯ ಯಾರಿಗೂ
ನೀ ಹೇಳದೆ
ಹೃದಯದಲ್ಲಿನ ಗಲ್ಲಿಲಿ ರಂಗೋಲಿಯ ರಂಗೇರಿದೆ
ಮರೆತು ಹೋದ ಚುಕ್ಕಿಗಳ ನೀ
ಪೂರ್ಣಿ ಮಾಡಿದೆ
ಅರೆರೆರೆ ಅಮಲು ಹೆಚ್ಚಾಗಿ
ಅದಕೆ ನೀ ತಾನೆ ರೂವಾರಿ
ಕರೆದರೆ ಕಳೆದೆ ನಾ ಹೋಗಿ
ದಿನಾಚಾರಿ ನೀನಾಗಿರುವೆ ಚೋರಿ
ರೇಂಜರೈಡ್
ಮನಸಿನ ಬೀದಿ
ನಡೆದೆ ನೀ ಹಾಗೇ
ಅನುರಾಗಿಯಾಗಿ
ಕಾರಣ ಈ ಕಣ್ಮಣಿ
ಹೂಗನೇ ರೀ
ನಲುಗಿ ಹಾಯೆಂದಿದೆ ನನ್ನಿ
ಹೃದಯಾ
ಹಿನ್ನಲೆ ಸಂಗೀತದಿ
ಕಾಡುವೆ ಸರಿಯಾ
ನೀಡಿರೆ ಮಾಡಿರೆ
ನಾಶೆಯ ಮೀರೆಯ
ಮಾತೆ ಮರೆತ ಹೇಗಿದೆ
ಇವಳು ಎದುರಿದ್ದರೇ
ಮಿಂಚಿ ಕಣ್ಮಿಂಚಿನ ಕಥೆ ಅರ್ಥವೇ ಆಗದೆ
ಅಂತೇ ಕಂತೆ ಸಂತೆಲಿ
ನೆನೆದು ನಾ ನಿನ್ನಾನೆ
ನಿಂದೆ ಕಣ್ಣ ದಾಳಿಯದೆ ಯೆನಿದು ಸೂಚನೆ
Song credits :
Movie : Vasu nanu pakka commercial.
Singers : Puneeth Rajkumar, C.R.Bobby
Lyric: Kiran Kaverappa
Song : Rangeride
0